ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರು ಮತ್ತು ಪ್ರಾಧ್ಯಾಪಕರಾದ ಡಾ. ಡೊಮಿನಿಕ್ ನಮ್ಮೊಂದಿಗೆ ಇದ್ದರು. ಕುತೂಹಲವು ಪ್ರಶ್ನೆಗೆ ಕಾರಣವಾಗುತ್ತದೆ, ನಾವು ಪ್ರಶ್ನೆಗಳನ್ನು ಕೇಳುವ ಮೂಲಕ ಹೆಚ್ಚು ಕಲಿಯುತ್ತೇವೆ ಎಂದು ಹೇಳುತ್ತಾ ಸಂದರ್ಶಕ ಪ್ರಶ್ನೆಗಳೊಂದಿಗೆ ಶುರು ಮಾಡಿದರು. ಪ್ರಶ್ನೆಗಳು ಹೀಗಿದ್ದವು. • ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಎಷ್ಟು ಮುಖ್ಯ? • ವಚನಕಾರರಲ್ಲಿ ಅಂಬಿಗರ ಚೌಡಯ್ಯನವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ? • ನಿಮ್ಮ ಪ್ರಕಾರ ವಚನಗಳೆದರೆ ಏನು? • ಇಂದಿನ ಸಮಾಜಕ್ಕೆ ವಚನ ಸಾಹಿತ್ಯದ ಅವಶ್ಯಕತೆ ಇದೆಯೇ? • ವಚನ ಸಾಹಿತ್ಯದ ಪ್ರಮುಖರನ್ನು ಹೊರತುಪಡಿಸಿ ಉಳಿದವರನ್ನು ತಿಳಿಯುವ ಅವಶ್ಯಕತೆ ಇದೆಯೇ? • ವಚನಕಾರರನ್ನು ಮನುಷ್ಯರಂತೆ ಕಾಣಬೇಕೋ ಅಥವಾ ದೇವರಂತೆ ಕಾಣಬೇಕೊ? • ಇಂಟರ್ನೆಟ್ ನಲ್ಲಿ ಕನ್ನಡ ? ಕನ್ನಡದ ಯೋಜನೆಗಳು ವೆಬ್ಸೈಟ್, ಯಾಪ್ ಗಳು ಭಾಷಾ ಅಭಿವೃದ್ಧಿಗೆ ಎಷ್ಟು ಮುಖ್ಯ? • ನಮ್ಮ ಈ ವೆಬ್ಸೈಟ್ ಬಗ್ಗೆ ನಿಮ್ಮ ಅಭಿಪ್ರಾಯ? ಈ ಯೋಜನೆಯಬಗ್ಗೆ ನನಗೇನಾದ ಸಲಹೆ ಅಥವಾ ಪ್ರಶ್ನೆ ? • ವೀಕ್ಷಕರು ಮತ್ತು ಅಂಬಿಗಾ ಸಮುದಾಯಕ್ಕೆ ನಿಮ್ಮ ಸಂದೇಶ? ನಿಜಶರ ಅಂಬಿಗರ ಚೌಡಯ್ಯನವರ ವಚನ ವಿಚಾರಗಳನ್ನು ಅಧ್ಯಯನ ಮಾಡುವ , ತಿಳಿಯುವ ಮತ್ತು ಹಂಚುವ ಉದ್ದೇಶದಿಂದ ಪ್ರಾರಂಭಿಸಿಎಂದು ಸಂದರ್ಶಕ ಅರುಣ್ ಸಿ ಕಲ್ಲಪ್ಪನವರ್ ಹೇಳಿ ಸಂದರ್ಶನವನ್ನು ಮುಗಿಸಿದರು. ಸಂದರ್ಶವನ್ನು ಕೆಳಗೆ ನೋಡಿ.
ಯುಟ್ಯೂಬ್: | ಯುಟ್ಯೂಬ್ |
ಸಮುದಾಯ: | ಟೆಲಿಗ್ರಾಮ್ |
ಇನ್ಸ್ಟಾಗ್ರಾಮ್: | ಇನ್ಸ್ಟಾಗ್ರಾಮ್ |