ಡಾ. ಕಾಂತೇಶ್ ಅಂಬಿಗೇರ ಅವರೊಂದಿಗೆ ನಿಜಶರಣ ವಿಚಾರ ವಿನಿಮಯ.

Post Thumbnail

        “ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ” ಎಂಬ ವಿಷಯದಮೇಲೆ ಪಿ ಎಚ್.ಡಿ ಮಾಡಿರುವ ಡಾ. ಕಾಂತೇಶ ಅಂಬಿಗೇರ ಅವರ ನಮ್ಮೊಂದಿಗಿದ್ದರು.

ಪ್ರಶ್ನೆಗಳು ಹೀಗಿದ್ದವು.
೧. ನೀವು ಕಂಡಂತೆ ಅಂಬಿಗರ ಚೌಡಯ್ಯ ರ ಬಗ್ಗೆ ತಿಳಿಸಿ.
೨. ಅಂಬಿಗರ ಚೌಡಯ್ಯರ ಅಂಕಿತ ನಾಮ ಅಂಬಿಗರ ಚೌಡಯ್ಯ , ಇದು ನನಗೆ ವಿಶೇಷ ಅನ್ನಿಸಿತು ಇದರ ಬಗ್ಗೆ ತಿಳಿಸಿ?
೩. . ಅಂಬಿಗರ ಚಡಯ್ಯ ನಿಜಶರಣ ಎಂದು ಕರೆಯುತ್ತೇವೆ, ನಿಜಶರಣ ಯಾಕೆ?
೪. ವಚನ ಸಾಹಿತ್ಯದಲ್ಲಿ ಅಂಬಿಗರ ಚೌಡಯ್ಯನವರ ಮಹತ್ವ ಏನು?
೫. ವಚನಕಾರರಲ್ಲಿ ಅಂಬಿಗರ ಚೌಡಯ್ಯ ವಿಭಿನ್ನ ಅಥವಾ ವಿಶೇಷ ಹೇಗೆ ? ಅವರ ಬಂಡಾಯತನದ ಬಗ್ಗೆ ತಿಳಿಸಿ?
೬. ಅಂಬಿಗರ ಚೌಡಯ್ಯನವರ ವಚನಗಳು ಸೇರಿದಂತೆ ವಚನ ಸಾಹಿತ್ಯದ ಕಡೆಗೆ ಜನರು ಗಮನ ಹರೆಸಬೇಕಾ?
೭. ನೀವು ಇನ್ನು ಏನಾದರೂ ಈ ವಿಚಾರದಲ್ಲಿ ಹೇಳಬೇಕಿದೆಯೇ?
೮. ನಾವು ನಿಜಶರಣರ ವಿಚಾರ ವನ್ನು ತಿಳಿಯುವ ಹೇಳುವ ಪ್ರಯತ್ನದಲ್ಲಿದ್ದೇವೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ನಿಮ್ಮ ಸಮಯ ಮತ್ತು ಜ್ಞಾನವನ್ನು ನೀಡಿದ್ದಕ್ಕೆ ಧನ್ಯವಾದಗಳು ಸರ್

ಸಂದರ್ಶವನ್ನು ಕೆಳಗೆ ನೋಡಿ.

ಯುಟ್ಯೂಬ್:     ಯುಟ್ಯೂಬ್
ಸಮುದಾಯ:     ಟೆಲಿಗ್ರಾಮ್
ಇನ್ಸ್ಟಾಗ್ರಾಮ್:     ಇನ್ಸ್ಟಾಗ್ರಾಮ್